tag:blogger.com,1999:blog-4385333417088192992.post5641155089118890788..comments2018-12-21T12:19:24.760+05:30Comments on The Team of Invincibles: ಸಿಬಿ.. ಸಿಬಿ"eye".. ನಮ್ಮ ಗೆಳೆತನದ ಅದ್ಭುತ ಕಣ್ಣು ನಿವೇದಿತಾ ಚಿರಂತನ್ Srikanth Manjunathhttp://www.blogger.com/profile/04152086368173454221noreply@blogger.comBlogger6125tag:blogger.com,1999:blog-4385333417088192992.post-48806619583815160632017-10-24T19:05:05.269+05:302017-10-24T19:05:05.269+05:30Anna and Roopakka na chandada wishes.... Nivvi Akk...Anna and Roopakka na chandada wishes.... Nivvi Akka once again happy happy birthday.... Ee varsha nimma kuncha, chaya chitra, pen ge vishrantiye sigadirali... Neevu mado ole , saragalu avugala Odatiyara koralu kivigalalli nagutirali...ಸಂಧ್ಯಾ ಶ್ರೀಧರ್ ಭಟ್https://www.blogger.com/profile/00153252381420370492noreply@blogger.comtag:blogger.com,1999:blog-4385333417088192992.post-82380249817297245692017-10-24T18:33:03.660+05:302017-10-24T18:33:03.660+05:30ಪಾದಕಂಟಿದ ಉಸುಕಿನಂತೆ ಈ ಸ್ನೇಹ ಸಂಬಂಧ..
ಕಾಲು ಕೊಡವಿಕೊಂಡ...ಪಾದಕಂಟಿದ ಉಸುಕಿನಂತೆ ಈ ಸ್ನೇಹ ಸಂಬಂಧ..
ಕಾಲು ಕೊಡವಿಕೊಂಡು ಮುನ್ನಡೆದರೂ ಅಲ್ಲೆಲ್ಲೋ ಅಂಟೇ ಇರುತ್ತದೆ ಪಾದದ ಜೊತೆ ಜೊತೆಗೇ..
ಸರಿ ನೀರಲ್ಲೊಮ್ಮೆ ಮುಳುಗಿಸಿ ಮತ್ತೆ ನಡೆಯಲು ಶುರು ಮಾಡಿ ಇನ್ನೂ ಉಸುಕು ಅಂಟಿಕೊಂಡ ಅನುಭವವೇ..
ಕಳಚಲಾಗದ, ಬಿಡಿಸಲಾಗದ, ಬಿಟ್ಟು ಮುನ್ನಡೆಯಲಾರದ, ಎಂದೂ ಕೊಡವಿ ಹಾಕಬಾರದ ಬಂಧವದು..
ಅದ್ಭುತ ತ್ರಿವೇಣಿ ಸಂಗಮ..
ಕಾಣದ ಕಡಲನ್ನ ಕೂಡಿ ಸಾಗುವ ಸಂಗಮವದು..
ನಿಮ್ಮ ಸ್ನೇಹ ದಣಿವರಿಯದ ಅಲೆಗಳಂತೆ ಉಕ್ಕುತಿರಲಿ..

ಸಾಗರದಂತ ಪ್ರತಿಭೆಗೆ ಸೂಜಿ ದಾರದ ಜೋಡಣೆಯಾಗಿ ಅಂಬರದಂತ ಶುಭಾಶಯ ಕಡಲಾಳದಲ್ಲಿ ಚಂದಿರ ಮುಗುಳ್ನಕ್ಕಷ್ಟು ಸೊಗಸಾಗಿದೆ..shubha hegdehttps://www.blogger.com/profile/15669100213077565032noreply@blogger.comtag:blogger.com,1999:blog-4385333417088192992.post-84113580494464820642017-10-24T18:24:08.398+05:302017-10-24T18:24:08.398+05:30ಪ್ರತಿ ವರ್ಷ ಏನಿಲ್ಲ ಅಂದ್ರು ಈ ನಿಮ್ಮ ವಿಶ್ಗಾಗಿ ಕಾಯ್ತೀನಿ...ಪ್ರತಿ ವರ್ಷ ಏನಿಲ್ಲ ಅಂದ್ರು ಈ ನಿಮ್ಮ ವಿಶ್ಗಾಗಿ ಕಾಯ್ತೀನಿ. ಈ ಸಾರಿ ದುಪ್ಪಟ್ಟು ಖುಷಿ ಯಾಕೆಂದರೆ ನೀವು ರೂಪಕ್ಕ ಸೇರಿ ವಿಶ್ ಮಾಡಿದ್ದು. ಏನು ಉತ್ತರ ಬರೀಬೇಕು ಅನ್ನೋದೇ ಗೊತ್ತಾಗ್ತಾ ಇಲ್ಲ. A loving thanks from the bottom of my heart. I am grateful to have friends, soul friends like you guys. Love you both <3Nivedita Chirantanhttps://www.blogger.com/profile/08913092002722637600noreply@blogger.comtag:blogger.com,1999:blog-4385333417088192992.post-55801339383367178242017-10-24T08:39:40.903+05:302017-10-24T08:39:40.903+05:30ConfusedConfusedSitaram Kemmannuhttps://www.blogger.com/profile/07005181476813731451noreply@blogger.comtag:blogger.com,1999:blog-4385333417088192992.post-85417219234285104842017-10-24T08:06:30.951+05:302017-10-24T08:06:30.951+05:30ಬಹು ಮುಖ ಪ್ರತಿಭೆಯ ಜನ್ಮದಿನಕ್ಕೆ ತಕ್ಕ ಬ್ಲಾಗ್ ಉಡುಗೊರೆ.�...ಬಹು ಮುಖ ಪ್ರತಿಭೆಯ ಜನ್ಮದಿನಕ್ಕೆ ತಕ್ಕ ಬ್ಲಾಗ್ ಉಡುಗೊರೆ.👏👏👏👏👏👏👏Badarinath Palavallihttps://www.blogger.com/profile/06134535730447920619noreply@blogger.comtag:blogger.com,1999:blog-4385333417088192992.post-2632035897440942852017-10-24T06:09:53.901+05:302017-10-24T06:09:53.901+05:30ಆ ಹಾ ಚಂದದ ನಿರೂಪಣೆ ಹಾಗೆ ಹೊಸತನದ ಸುಂದರವಾದ ಶುಭ ಹಾರೈ...ಆ ಹಾ ಚಂದದ ನಿರೂಪಣೆ ಹಾಗೆ ಹೊಸತನದ ಸುಂದರವಾದ ಶುಭ ಹಾರೈಕೆಗಳು. ಈ ಹಾರೈಕೆಗಳಲ್ಲಿ ಕನ್ನಡ ಅಕ್ಷರಗಳು ಸಂತಸದಲ್ಲಿ ನಲಿದಾಡಿವೆ . ನಿವೇದಿತ ಹುಟ್ಟುಹಬ್ಬಕ್ಕೆ ನನ್ನದೂ ಕೂಡ ಶುಭ ಹಾರೈಕೆ ಇದೆ. ಎಲ್ಲರಿಗೂ ಶುಭವಾಗಲಿ. ಜನುಮದಿನದ ಶುಭಾಶಯಗಳು ನಿವೇದಿತ . ನಿಮಗೆ ಸದಾ ಒಳಿತಾಗಲಿ. balasubramanyahttps://www.blogger.com/profile/12388162338555759176noreply@blogger.com